This site uses cookies.
Some of these cookies are essential to the operation of the site,
while others help to improve your experience by providing insights into how the site is being used.
For more information, please see the ProZ.com privacy policy.
This person has a SecurePRO™ card. Because this person is not a ProZ.com Plus subscriber, to view his or her SecurePRO™ card you must be a ProZ.com Business member or Plus subscriber.
Affiliations
This person is not affiliated with any business or Blue Board record at ProZ.com.
English to Kannada: Survey General field: Marketing Detailed field: Marketing / Market Research
Source text - English I have with me a few statements pertaining to the germ/cavity protection that this toothpaste can offer. Can you tell me to what extent do you agree or disagree with the statement?
Now, I have with me a few statements pertaining to the superiority/trust that this brand of toothpaste offers. Can you tell me to what extent do you agree or disagree with the statement?
Translation - Kannada ನನ್ನ ಬಳಿ ಈ ಟೂತ್ಪೇಸ್ಟ್ ಒದಗಿಸಬಹುದಾದಂತಹ ಕ್ರಿಮಿ/ಕ್ಯಾವಿಟಿ ರಕ್ಷಣೆಗೆ ಸಂಬಂಧಿಸಿದ ಕೆಲವು ಹೇಳಿಕೆಗಳಿವೆ. ನೀವು ಯಾವ ಮಟ್ಟಕೆ ಈ ಹೇಳಿಕೆಗಳನ್ನು ಒಪ್ಪುತ್ತೀರಿ ಅಥವಾ ಒಪ್ಪುವುದಿಲ್ಲ ಎಮ್ದು ತಿಳಿಸುವಿರಾ?
ಈಗ, ನನ್ನ ಬಳಿ ಈ ಬ್ರಾಂಡಿನ ಟೂತ್ಪೇಸ್ಟ್ ಒದಗಿಸುವಂತಹ ಸುಪೀರಿಯಾರಿಟಿ/ನಂಬಿಕೆ ಗೆ ಸಂಬಂಧಿಸಿದ ಕೆಲವು ಹೇಳಿಕೆಗಳಿವೆ. ನೀವು ಯಾವ ಮಟ್ಟಕೆ ಈ ಹೇಳಿಕೆಗಳನ್ನು ಒಪ್ಪುತ್ತೀರಿ ಅಥವಾ ಒಪ್ಪುವುದಿಲ್ಲ ಎಮ್ದು ತಿಳಿಸುವಿರಾ?
English to Kannada: handbook for Medical technician General field: Medical Detailed field: Medical (general)
Source text - English The human body is the entire structure of a human being and comprises a head, neck, trunk (which includes the thorax and abdomen), arms and hands, legs and feet.
Every part of the body is composed of various types of cell At maturity, the estimated number of cells in the body is given as 37.2 trillion.
CELL: The cell (from Latin cella, meaning “small room”) is the basic structural, functional and biological unit of all known living organisms. Cells are the smallest unit of life that can replicate independently, and are often called the “building blocks of life”.
Translation - Kannada ಮಾನವ ಶರೀರ ಎಂದರೆ ಮನುಷ್ಯರ ಸಂಪೂರ್ಣ ರಚನೆ ಹಾಗು ಇದರಲ್ಲಿ ತಲೆ, ಕುತ್ತಿಗೆ, ಮಧ್ಯದೇಹ(ಇದರಲ್ಲಿ ಎದೆಭಾಗ ಮತ್ತು ಕಿಬ್ಬೊಟ್ಟೆಯು ಸೇರಿದೆ), ತೋಳುಗಳು ಮತ್ತು ಕೈಗಳು, ಕಾಲುಗಳು ಹಾಗು ಪಾದಗಳು ಸಹ ಒಳಗೊಂಡಿವೆ.
ಶರೀರ ಪ್ರತಿ ಭಾಗವು ವಿವಿಧ ಬಗೆಯ ಜೀವಕೋಶಗಳ ಸಂಮಿಶ್ರಣವಾಗಿದ್ದು, ಪ್ರಬುದ್ದರಲ್ಲಿ, ದೇಹದಲ್ಲಿನ ಜೀವಕೋಶಗಳ ಅಂದಾಜು ಸಂಖ್ಯೆಯು 3.72 ಶತಕೊಟಿಗಳಷ್ಟು ಇರುತ್ತವೆ.
ಜೀವಕೋಶ: ಜೀವಕೋಶ(ಲ್ಯಾಟಿನ್ನಿಂನದ ಸೆಲ್ಲಾ, ಅಂದರೆ ‘ಸಣ್ಣ ಕೊಠಡಿ’)ಅಂದರೆ ಎಲ್ಲ ಜೀವಿಗಳ ಮೂಲ ರಚನಾತ್ಮಕ, ಕ್ರಿಯಾತ್ಮಕ ಮತ್ತು ಜೈವಿಕ ಘಟಕ. ಜೀವಕೋಶಗಳು ಜೀವದ ಅತಿ ಸಣ್ಣ ಘಟಕ ಅದು ಸ್ವತಂತ್ರವಾಗಿ ಪುನರಚನೆಯಾಗಬಹುದು, ಮತ್ತು ಅವುಗಳನ್ನು "ಜೀವದ ಇಟ್ಟಿಗೆಗಳು" ಎಂದು ಕರೆಯಲಾಗುತ್ತದೆ
English to Kannada: Terms and Conditions General field: Law/Patents Detailed field: Law: Patents, Trademarks, Copyright
Source text - English "Basic Account" means Customer Paytm Wallet classified as Semi-closed system payment instruments issued by accepting minimum Customer details being Customer name, e-mail address, mobile number, which permit payment and domestic money remittance as per RBI Directions on Issuance and Operation of Pre-paid Payment Instruments in India (Reserve Bank) Directions, 2009 as amended and supplemented by the RBI from time to time.
Translation - Kannada "ಮೂಲ ಖಾತೆ" ಅಂದರೆ ಆರ್ಬಿಐನಿಂದ ಕಾಲಕಾಲಕ್ಕೆ ತಿದ್ದುಪಡಿಯಾಗುವ ಮತ್ತು ಒದಗಿಸಲ್ಪಡುವ ಇಶ್ಯೂಯೆನ್ಸ್ ಆಂಡ್ ಆಪರೇಷನ್ ಆಫ್ ಪ್ರಿಪೇಯ್ಡ್ ಪೇಮೆಂಟ್ ಇನ್ಸ್ಟ್ರುಮೆಂಟ್ಸ್ ಇನ್ ಇಂಡಿಯಾ(ರಿಸರ್ವ್ ಬ್ಯಾಂಕ್) ಡೈರೆಕ್ಷನ್ಸ್, 2009ರಡಿ ದೇಶೀಯ ಹಣ ಪಾವತಿ ಮತ್ತು ವಹಿವಾಟಿಗೆ ಅನುಮತಿ ನೀಡುವ ಆರ್ಬಿಐನ ನಿರ್ದೇಶನಗಳಿಗೆ ಅನುಸಾರವಾಗಿ ಗ್ರಾಹಕರ ಹೆಸರು, ಇ-ಮೇಲ್ ವಿಳಾಸ, ಮೊಬೈಲ್ ನಂಬರ್ನಂಥ ಗ್ರಾಹಕರ ಕನಿಷ್ಟ ಮಾಹಿತಿ ಪಡೆದು ಆರಂಭಿಸುವ ಸೆಮಿ ಕ್ಲೋಸ್ಡ್ ಪಾವತಿ ವ್ಯವಸ್ಥೆ ಎಂದು ವರ್ಗೀಕರಿಸಿದ ಗ್ರಾಹಕ ಪೇಟಿಎಂ ವಾಲೆಟ್ ಆಗಿರುತ್ತದೆ.
English to Kannada: E learning General field: Science Detailed field: Mathematics & Statistics
Source text - English You have learnt to add and subtract 2-digit numbers. You know to add the numbers in the ones place and regroup it to ten. Now, we will learn to regroup the numbers in the tens place of 2-digit numbers.
While adding the two digit numbers in the tens place, the answer may be 10 or more. For example, when adding 52 and 65, the numbers in the ones place add to 7. But, the numbers in the tens place add to 11.
We know that there can be only one digit in each position. But, we have two digits here. At these times, we should regroup and introduce a new position before tens.
Translation - Kannada ನೀವು ೨-ಅಂಕೆಯ ಸಂಖ್ಯೆಗಳನ್ನು ಕೂಡುವುದು ಮತ್ತು ಕಳೆಯುವುದನ್ನು ಕಲಿತಿದ್ದೀರಿ. ನಿಮಗೆ ಬಿಡಿ ಸ್ಥಾನದಲ್ಲಿನ ಸಂಖ್ಯೆಗಳನ್ನು ಕೂಡುವುದು ಮತ್ತು ಹತ್ತರ ಸ್ಥಾನದಲ್ಲಿ ಅದನ್ನು ಮರುಗುಂಪಾಗಿಸುವುದು ತಿಳಿದಿದೆ. ಈಗ, ನಾವು ೨-ಅಂಕೆಯ ಸಂಖ್ಯೆಯ ಹತ್ತರ ಸ್ಥಾನದಲ್ಲಿನ ಸಂಖ್ಯೆಯನ್ನು ಮರುಗುಂಪಾಗಿಸುವುದನ್ನು ಕಲಿಯೋಣ.
ಹತ್ತರ ಸ್ಥಾನದಲ್ಲಿರುವ ಎರಡು ಅಂಕೆಯ ಸಂಖ್ಯೆಗಳನ್ನು ಕೂಡಿಸುವಾಗ, ಉತ್ತರವು ೧೦ ಅಥವಾ ಹೆಚ್ಚು ಬರಬೇಕು. ಉದಾಹರಣೆಗೆ, ೫೨ ಮತ್ತು ೬೫ರನ್ನು ಕೂಡುವಾಗ, ಬಿಡಿ ಸ್ಥಾನದಲ್ಲಿ ನ ಸಂಖ್ಯೆಗಳನ್ನು ಕೂಡಿದರೆ ೭ ಬರುತ್ತದೆ. ಆದರೆ ಹತ್ತರ ಸ್ಥಾನದಲ್ಲಿ ನ ಸಂಖ್ಯೆಗಳನ್ನು ಕೂಡಿದಾದ ೧೧ ಆಗುತ್ತದೆ.
ನಮಗೆ ತಿಳಿದಿರುವಂತೆ ಪ್ರತಿ ಒಂದು ಸ್ಥಾನದಲ್ಲಿ ಕೇವಲ ಒಂದೇ ಅಂಕೆ ಇರಬೇಕೆಂದು. ಆದರೆ, ನಮಗಿಲ್ಲಿ ಎರಡು ಅಂಕೆಗಳಿವೆ. ಈ ಸಮಯದಲ್ಲಿ. ನಾವು ಮರುಗುಂಪಾಗಿಸಬೇಕು ಮತ್ತು ಹತ್ತರ ಮುಂಚೆ ಹೊಸ ಸ್ಥಾನವನ್ನು ಪರಿಚಯಿಸಿ.
English to Kannada: Contract law General field: Law/Patents Detailed field: Law: Contract(s)
Source text - English Contracts are one of the most important tools for smooth functioning of business operations. Every commercial or non-commercial entity enters into contracts and agreements to ensure certainty of service, predictability of courses of action, and enforceability of the agreed terms. While the enforceability of contract comes into play after it has been accepted by each party, the most crucial and tricky aspect of a contact is its drafting. Contract drafting involves application of business knowledge, contract laws and writing skills. An incorrectly drafted contract can have unforeseeable repercussions causing huge financial losses to the parties involved. Thus, not everybody is able to draft effective contracts.
Translation - Kannada ಒಪ್ಪಂದಗಳು ಎನ್ನುವುದು ವ್ಯಾಪಾರ ಕಾರ್ಯಗಳ ಸುಗಮವಾದ ನಿರ್ವಹಣೆಗಾಗಿ ಅತ್ಯಂತ ಅವಶ್ಯಕವಾದ ಸಲಕರಣೆಗಳು. ಪ್ರತಿಯೊಂದು ವಾಣಿಜ್ಯ ಅಥವಾ ವ್ಯಾಣಿಜ್ಯೇತರ ಸಂಸ್ಥೆಗಳು ಸೇವೆಯ, ಆಗಬಹುದಾದ ಕ್ರಮಗಳ ಊಹೆ, ಮತ್ತು ಒಪ್ಪಿದ ನಿಯಮಗಳ ಕಾರ್ಯಾಚರಣೆಯ ನಿಶ್ಚಿತತೆಯನ್ನು ಖಚಿತಪಡಿಸಿಕೊಳ್ಳಲು ಒಪ್ಪಂದಗಳು ಮತ್ತು ಕರಾರುಗಳನ್ನು ಪ್ರವೇಶಿಸುತ್ತವೆ ಆದರೆ ಒಪ್ಪಂದ ಜಾರಿಯು ಎರಡೂ ಪಕ್ಷಗಳು ಅದನ್ನು ಒಪ್ಪಿದ ನಂತರ ತೆರೆಗೆ ಬರುತ್ತದೆ, ಒಪ್ಪಂದ ಅತ್ಯಂತ ಕ್ಲಿಷ್ಟಕರ ಮತ್ತು ಚಾಣಾಕ್ಷತನವು ಅದರ ರಚನೆಯಲ್ಲಿರುತ್ತದೆ. ಒಪ್ಪಂದದ ರಚನೆಯಲ್ಲಿ ವ್ಯಾಪಾರದ ಪರಿಜ್ಞಾನ, ಒಪ್ಪಂದ ಕಾನೂನುಗಳು ಮತ್ತು ಬರವಣಿಗೆ ಕೌಶಲ್ಯಗಳು ಒಳಗೊಂಡಿರುತ್ತವೆ. ಒಂದು ತಪ್ಪಾಗಿ ರಚಿಸಿದ ಒಪ್ಪಂದವು ಪರ್ವರ್ತಿಸಲಾದ ಪರಿಣಾಮಗಳನ್ನು ಹೊಂದಿರಬಹುದು ಅಂತೆಯೇ ಒಪ್ಪಂದದಲ್ಲಿ ತೊಡಗಿರುವ ಪಕ್ಶಗಳಿಗೆ ಭಾರಿ ಆರ್ಥಿಕ ನಷ್ಟವನ್ನು ತರಬಹುದು. ಹಾಗಾಗಿ, ಒಂದು ಪರಿಣಾಮಕಾರಿ ಒಪ್ಪಂದವನ್ನು ರಚಿಸಲು ಎಲ್ಲರೂ ಸಕ್ಷಮರಾಗಿರುವುದಿಲ್ಲ
More
Less
Experience
Years of experience: 12. Registered at ProZ.com: Aug 2018.
I have more than 6+ years of experience in translation field and I can work 6 days a week, 8 hours per day. with 4000+ words output every day, I can give my 100% and timely submission, I have experience in following sectors:1. Legal and Governance2. E-Learning3. Ads and Media4. Banking and other Brochures5. PPT's of FMCG Products6. Mining & Automotive7. Surveys and Quizes8. Songs and Lyrics Translation9. Voice over Artist
Keywords: Kannada, Hindi, Translation, Voice over Indian, Male Voice over, Translator, Transcription, Localisation, Dubbing artist, Proofreading. See more.Kannada, Hindi, Translation, Voice over Indian, Male Voice over, Translator, Transcription, Localisation, Dubbing artist, Proofreading, . See less.